Happy Birthday Narendra Modi: ಪ್ರಧಾನಿ ನರೇಂದ್ರ ಮೋದಿಗೆ ಹ್ಯಾಪಿ ಬರ್ತ್​​ಡೆ ಹೇಳಿದ ದೇವೇಗೌಡರು-ಹೆಚ್​ಡಿ ಕುಮಾರಸ್ವಾಮಿ

Sep 17, 2021

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಯವರಿಗೆ ಇಂದು 71ನೇ ಹುಟ್ಟುಹಬ್ಬದ ಸಂಭ್ರಮ. ಮಾಜಿ ಪ್ರಧಾನ ಮಂತ್ರಿ ಹೆಚ್​ಡಿ ದೇವೇಗೌಡರು ಮತ್ತು ಮಾಜಿ ಮುಖ್ಯಮಂತ್ರಿ ಹೆಚ್​ಡಿ ಕುಮಾರಸ್ವಾಮಿ ಅವರಿಬ್ಬರೂ ಪ್ರಧಾನ ಮಂತ್ರಿ ನರೇಂದ್ರ ಮೋದಿಗೆ ಹ್ಯಾಪಿ ಬರ್ತ್​​ಡೆ ಹೇಳಿದ್ದಾರೆ. ಇಬ್ಬರೂ ಪ್ರತ್ಯೇಕವಾಗಿ ಟ್ವೀಟ್​ ಮಾಡಿದ್ದು ಪ್ರಧಾನಿ ಮೋದಿಗೆ ಶುಭ ಕೋರಿದ್ದಾರೆ.

ಮಾಜಿ ಮುಖ್ಯಮಂತ್ರಿ ಹೆಚ್​ಡಿ ಕುಮಾರಸ್ವಾಮಿ ಮೊದಲು ಟ್ವೀಟ್​ ಮಾಡಿದ್ದು ಪ್ರಧಾನ ಮಂತ್ರಿ ನರೇಂದ್ರ ಮೋದಿಗೆ ಹ್ಯಾಪಿ ಬರ್ತ್​​ಡೆ (Prime Minister Narendra Modi Birthday). ಹೇಳಿದ್ದಾರೆ. ಇಬ್ಬರೂ ಪ್ರತ್ಯೇಕವಾಗಿ ಟ್ವೀಟ್​ ಮಾಡಿದ್ದು ಪ್ರಧಾನಿ ಮೋದಿಗೆ ಶುಭ ಕೋರಿದ್ದಾರೆ.

ಹೆಚ್​ಡಿ ಕುಮಾರಸ್ವಾಮಿ ಟ್ವೀಟ್ ಸಂದೇಶ:

I extend my warm greetings on the occasion of the birthday of our Prime Minister @narendramodi . I pray to God to bless him with more energy, inspiration and health to continue with service to the nation

ಹೆಚ್​ಡಿ ದೇವೇಗೌಡ ಟ್ವೀಟ್ ಸಂದೇಶ:
I wish Shri @narendramodi a very happy 71st birthday. I pray to almighty God to bless him with good health. May his leadership of our great nation bring peace and prosperity to all its citizens.
I wish Shri @narendramodi a very happy 71st birthday. I pray to almighty God to bless him with good health. May his leadership of our great nation bring peace and prosperity to all its citizens.

Source:tv9kannada