News

Know everything, whats happening today! why..?

ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಕ್ಕೆ ಪ್ರಧಾನಿ ಮೋದಿ, ಕೇಂದ್ರ ಸಚಿವರಿಂದ ಶುಭ ಹಾರೈಕೆ

ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಕ್ಕೆ ಪ್ರಧಾನಿ ಮೋದಿ, ಕೇಂದ್ರ ಸಚಿವರಿಂದ ಶುಭ ಹಾರೈಕೆ

ರಾಷ್ಟ್ರೀಯ ಹೆಣ್ಣು ಮಕ್ಕಳ ದಿನವು ನಮ್ಮ ಬದ್ಧತೆಯನ್ನು ಪುನರುಚ್ಚರಿಸಲು ಮತ್ತು ಹೆಣ್ಣು ಮಗುವಿನ ಸಬಲೀಕರಣಕ್ಕಾಗಿ ನಡೆಯುತ್ತಿರುವ ಪ್ರಯತ್ನಗಳನ್ನು ಮತ್ತಷ್ಟು ಬಲಪಡಿಸುವ ಸಂದರ್ಭವಾಗಿದೆ ಎಂದು ಮೋದಿ ಟ್ವೀಟ್.

ಕೊವಿಡ್ ಲಸಿಕೆ ಸ್ಥಿತಿ, ಸೋಂಕಿನ ಪ್ರಮಾಣ ಗಮನಿಸಿದರೆ ಕೊರೊನಾವೈರಸ್ ಸಾಂಕ್ರಾಮಿಕ ರೋಗವು ಶೀಘ್ರದಲ್ಲೇ ಎಂಡೆಮಿಕ್ ಆಗಬಹುದು: ಏಮ್ಸ್ ವೈದ್ಯರು

ಕೊವಿಡ್ ಲಸಿಕೆ ಸ್ಥಿತಿ, ಸೋಂಕಿನ ಪ್ರಮಾಣ ಗಮನಿಸಿದರೆ ಕೊರೊನಾವೈರಸ್ ಸಾಂಕ್ರಾಮಿಕ ರೋಗವು ಶೀಘ್ರದಲ್ಲೇ ಎಂಡೆಮಿಕ್ ಆಗಬಹುದು: ಏಮ್ಸ್ ವೈದ್ಯರು

ಜನವರಿ 23 ರಂದು ಐಐಟಿ ಮದ್ರಾಸ್‌ನ ಸಂಶೋಧಕರು ನಡೆಸಿದ ಪ್ರಾಥಮಿಕ ವಿಶ್ಲೇಷಣೆಯು ಕೊರೊನಾವೈರಸ್ ಹರಡುವಿಕೆಯ ಪ್ರಮಾಣವನ್ನು ಸೂಚಿಸುವ ಭಾರತದ ಆರ್-ಮೌಲ್ಯವು ಜನವರಿ 14-21 ರ ವಾರದಲ್ಲಿ 1.57 ಕ್ಕೆ ಮತ್ತಷ್ಟು ಕಡಿಮೆಯಾಗಿದೆ

Coronavirus Cases in India: ದೇಶದಲ್ಲಿಂದು 3.47 ಲಕ್ಷಕ್ಕಿಂತಲೂ ಹೆಚ್ಚು ಕೊವಿಡ್ ಪ್ರಕರಣ ಪತ್ತೆ, ಒಮಿಕ್ರಾನ್ ಪ್ರಕರಣಗಳು 9,692ಕ್ಕೆ ಏರಿಕೆ

Coronavirus Cases in India: ದೇಶದಲ್ಲಿಂದು 3.47 ಲಕ್ಷಕ್ಕಿಂತಲೂ ಹೆಚ್ಚು ಕೊವಿಡ್ ಪ್ರಕರಣ ಪತ್ತೆ, ಒಮಿಕ್ರಾನ್ ಪ್ರಕರಣಗಳು 9,692ಕ್ಕೆ ಏರಿಕೆ

Covid 19 Cases In India: ಕೊವಿಡ್​ 19 ಸೋಂಕಿನಿಂದ ಸಾಯುತ್ತಿರುವವರ ಪ್ರಮಾಣ 1.29ರಷ್ಟಿದ್ದು, ರೋಗದಿಂದ ಚೇತರಿಸಿಕೊಂಡವರ ಸಂಖ್ಯೆ 3,55,83,039 ಕ್ಕೆ ಏರಿದೆ. ಇದುವರೆಗೆ ದೇಶದಲ್ಲಿ158.88 ಡೋಸ್​ ಲಸಿಕೆ ನೀಡಲಾಗಿದೆ.

ದೇಶದಲ್ಲಿ ಇಂದು 2,82,970 ಕೊರೊನಾ ಕೇಸ್​ಗಳು ದಾಖಲು; ಅತಿ ಹೆಚ್ಚು ಜನ ಮೃತಪಟ್ಟಿದ್ದು ಯಾವ ರಾಜ್ಯದಲ್ಲಿ? ಚೇತರಿಕೆ ರೇಟ್​ ಎಷ್ಟು? ಇಲ್ಲಿದೆ ಮಾಹಿತಿ

ದೇಶದಲ್ಲಿ ಇಂದು 2,82,970 ಕೊರೊನಾ ಕೇಸ್​ಗಳು ದಾಖಲು; ಅತಿ ಹೆಚ್ಚು ಜನ ಮೃತಪಟ್ಟಿದ್ದು ಯಾವ ರಾಜ್ಯದಲ್ಲಿ? ಚೇತರಿಕೆ ರೇಟ್​ ಎಷ್ಟು? ಇಲ್ಲಿದೆ ಮಾಹಿತಿ

Covid 19 Cases In India: ಕೊವಿಡ್​ 19 ಸೋಂಕಿನಿಂದ ಸಾಯುತ್ತಿರುವವರ ಪ್ರಮಾಣ 1.29ರಷ್ಟಿದ್ದು, ರೋಗದಿಂದ ಚೇತರಿಸಿಕೊಂಡವರ ಸಂಖ್ಯೆ 3,55,83,039 ಕ್ಕೆ ಏರಿದೆ. ಇದುವರೆಗೆ ದೇಶದಲ್ಲಿ158.88 ಡೋಸ್​ ಲಸಿಕೆ ನೀಡಲಾಗಿದೆ.

UPSC Recruitment 2022: ವಿವಿಧ ಇಲಾಖೆಗಳ ಒಟ್ಟು 78 ಹುದ್ದೆಗಳಿಗೆ ಯುಪಿಎಸ್​ಸಿಯಿಂದ ಅರ್ಜಿ ಆಹ್ವಾನ

UPSC Recruitment 2022: ವಿವಿಧ ಇಲಾಖೆಗಳ ಒಟ್ಟು 78 ಹುದ್ದೆಗಳಿಗೆ ಯುಪಿಎಸ್​ಸಿಯಿಂದ ಅರ್ಜಿ ಆಹ್ವಾನ

ಅಭ್ಯರ್ಥಿಗಳು ಆನ್​ಲೈನ್​ನಲ್ಲಿ ತುಂಬಿದ ಅರ್ಜಿಯಲ್ಲಿ ನೀಡಿದ ಮಾಹಿತಿಯನ್ನು ಆಧರಿಸಿ ಸಂದರ್ಶನ ಸುತ್ತಿಗೆ ಅವರನ್ನು ಆಯ್ಕೆ ಮಾಡಲಾಗುತ್ತದೆ. ಅಂದಹಾಗೆ ಅಭ್ಯರ್ಥಿಗಳು ಆನ್​ಲೈನ್​ಲ್ಲಿ ಅಪ್ಲಿಕೇಶನ್​ ಭರ್ತಿ ಮಾಡುವ ಜತೆಗೆ, ಆಯೋಗ ಕೇಳಿರುವ ಎಲ್ಲ ರೀತಿಯ ದಾಖಲೆಗಳು, ಸರ್ಟಿಫಿಕೇಟ್​ಗಳನ್ನು ನೀಡಬೇಕು.

ಇಂದು ಸಂಜೆ 4.30ಕ್ಕೆ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳ ಜತೆ ಪ್ರಧಾನಿ ಮೋದಿ ಸಭೆ; ಕೊವಿಡ್ 19 ನಿಯಂತ್ರಣ ಬಗ್ಗೆ ಮಹತ್ವದ ಚರ್ಚೆ

ಇಂದು ಸಂಜೆ 4.30ಕ್ಕೆ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳ ಜತೆ ಪ್ರಧಾನಿ ಮೋದಿ ಸಭೆ; ಕೊವಿಡ್ 19 ನಿಯಂತ್ರಣ ಬಗ್ಗೆ ಮಹತ್ವದ ಚರ್ಚೆ

ಪ್ರಧಾನಮಂತ್ರಿ ನರೇಂದ್ರ ಮೋದಿ ಕಳೆದ ವಾರ ಉನ್ನತ ಮಟ್ಟದ ಸಭೆ ನಡೆಸಿದ್ದರು. ದೇಶದ ಒಟ್ಟಾರೆ ಕೊವಿಡ್​ 19 ಪರಿಸ್ಥಿತಿಯ ಅವಲೋಕನ ಮಾಡಿದ್ದರು.

ಇಂದು​ ‘ದೃಶ್ಯ 2’ ರಿಲೀಸ್​; ರವಿಚಂದ್ರನ್ ನಟನೆಯ ಈ ಸಿನಿಮಾ ನೋಡೋಕೆ ಇಲ್ಲಿವೆ ಕಾರಣ

‘ದೃಶ್ಯ’ ಸಿನಿಮಾದಲ್ಲಿ ಐಜಿ ಹುದ್ದೆಯಲ್ಲಿರುವ ರೂಪಾ ಚಂದ್ರಶೇಖರ್​ ಮಗ ತರುಣ್​ ಚಂದ್ರಶೇಖರ್​ ಅವರನ್ನು ರಾಜೇಂದ್ರ ಪೊನ್ನಪ್ಪ ಅವರು ಪೊಲೀಸ್​ ಠಾಣೆಯಲ್ಲಿ ಹುಗಿದು ಹಾಕಿದ್ದರು. ಆ ನಂತರ ಇಡೀ ಕುಟುಂಬ ಹಾಯಾಗಿ ಜೀವನ ನಡೆಸುತ್ತಿರುತ್ತದೆ.

ಕಲಿವೀರ

ಸ್ಟಾರ್ ನಟರ ನಿರೀಕ್ಷೆಯ ಚಿತ್ರಗಳೆಲ್ಲವೂ ಆಗಸ್ಟ್‌ನಿಂದ ಪ್ರೇಕ್ಷಕರೆದುರು ಬರಲಿದೆ. ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ದೊಡ್ಡ ಚಿತ್ರಗಳು ಎಂಟ್ರಿಯಾಗಲಿದೆ

Chakra

Chakra is a cyber-crime thriller where an officer is set on a mission to take down a bunch of goons who practice evil acts on the internet

Inspector Vikram

Inspector Vikram is a Kannada movie starring Prajwal Devraj, Bhavana Menon Raghu Mukherjee Darshan Toogudeepa

kgf-2

K.G.F Chapter 2

K.G.F: Chapter 2 (2021) is an upcoming Indian Kannada-language periodic action film written and directed by Prashanth Neel and produced by Vijay Kiragandur under the banner Hombale Films.

Sight Seeing

All sight seeing places in & around Mysore..

Talakad

Talakad is a town known for its sand dunes, located near Mysore in Karnataka. A historic site, Talakad once had over 30 temples.
Read More

Jayalakshmi Vilas

Jayalakshmi Vilas Mansion is a building in of Mysore city, Karnataka. It is located in the green surroundings of Manasa Gangothri, the campus..
Read More

Krishna Rajendra Hospital

The foundation stone was laid in 1930 by Sri Krishnadevaraja Wodeyar and the main building was constructed by Boraiah Basavaiah & Sons..
Read More

Regional Museum of National History

This museum built on the banks of the picturesque Karanji Kere depicts the story of the origin of mankind, placing emphasis on the need
Read More

Government House

The earliest British structure of its class in the City, the Government House was completed in 1805 IN THE POST-Tippu phase of political development
Read More

Chamundi Guest House

Well set back from the road unlike the east building on dewan road this 1920 two storey building has continuous veranda has stretching on either side
Read More

Chamarajendra Technical Institute

The foundation stone of this building dedicated to Maharaja Chamarajendra Wodeyar, was laid by Prince Albert in 1906.  The building was completed
Read More

Wellington Lodge

Facing government houses which its distinguished tenants must have seen a building across the road this is a rather plain double story structures whose
Read More

The Jockeys Quarters and ATI Buildings

These from a homogenous group Kanteerava Narasimharaja sports club the buildings comprising the Administrative training Institute - built in 1910 - 12 as...
Read More

Clock Tower

This 75-feet, square tower is topped in Indo-Saracenic style, the curvilinear chhajja lending a Rajasthani touch to the domed canopy which rests on
Read More

Religious Places

All religious places in & around Mysore..

Masjid – Ya – Alla

Address : Opposite to Governament House, Lushker Mohalla, Bangalore road, Mysore.
Read More

Masjid- E- Azam

Address : Markaz Ahle Sunnatul Jammth Ashoka road, Mysore-1.
Read More

Jumma Masjid

Address : Irwin Road, Mysore, India, Phone : 0821-2345678
Read More

Infant Jesus Church

Initiative from Bishop Jacob Thoomkuzhy. Inorder to fullfill the spiritual needs of the Syar-Malabar Community.REV.FR.Gervasis was appointed..
Read More

St Philomena’s Church

Address : St. Joseph Cathedral, Mysore, India, Phone :0821-2563148
Read More

Sri Lakshmi Venkataramana Swamy Temple

Address :  K.R.S Main road, V.V.Mohalla, Mysore. Timings :  6:00 AM to 1:00 PM & 5:00 PM to 9:00 PM
Read More

Sri Yoganarasimha Swamy Temple

Address : 1st Stage, Vijayanagar, Mysore-17. Timings : 6:00 AM To 1:00 PM & 5:30 PM To 10:00 PM
Read More

Sri Chandramouleshwara Temple

Address : Temple road, V.V.Mohalla, Mysore-570002, Timings : 7:00 AM to 11:00 AM & 6:00 PM to 9:00 PM
Read More

Sri Vinayaka Temple

Address : North gate, Mysore Palace, Mysore, Timings : 7:30 AM to 12:30 PM & 6:00 PM to 9:30 PM
Read More

Sri Ramalingeshwara Temple

Address : IInd main road, Vidhyaranyapuram, Mysore. Timings : 6:30 AM To 11:00 AM , 6:00 PM To 9:00 PM
Read More
Coming Soon
Do you love bike riding?
Do you love bike riding?
Do you love bike riding?

Rate in Mysore

22 Carat: 4,460/g

24 Carat: 4,866/g

Birthday Wishes

Vishnuvardhan

Many More Happy Returns Of The Day

Upendra Rao

Many More Happy Returns Of The Day

Job Vacancies

Latest job openings today

CAD JOB VACANCY

Jobs Vacancies in Mysore Designation: Civil Architect Drafting Contact Number: 9113277234 Uploaded Date: 10/01/2022