Viral: ಹಡಗಿನಲ್ಲಿಯೂ ಸಂಧ್ಯಾವಂದನೆ ಮಾಡುವ ಕ್ಯಾಪ್ಟನ್​; ಲಿಂಕ್ಡ್ಇನ್​ನಲ್ಲಿ ಫೋಟೋ ವೈರಲ್

Aug 3, 2023

 

Viral: ಹಡಗಿನಲ್ಲಿಯೂ ಸಂಧ್ಯಾವಂದನೆ ಮಾಡುವ ಕ್ಯಾಪ್ಟನ್​; ಲಿಂಕ್ಡ್ಇನ್​ನಲ್ಲಿ ಫೋಟೋ ವೈರಲ್

Sanatana : ನಮ್ಮ ಮೂಲಸಂಸ್ಕೃತಿಯನ್ನು ಎಲ್ಲಿ ಹೋದರೂ ಮರೆಯಬಾರದು, ಇಂದಿನ ಯುವಪೀಳಿಗೆಗೆ ಇಂಥವರ ಮಾರ್ಗದರ್ಶನದ ಅಗತ್ಯವಿದೆ ಎಂದು ಒಬ್ಬರು. ಇದಕ್ಕಾಗಿ ಕ್ಯಾಪ್ಟನ್​ ಹೆಚ್ಚುವರಿಯಾಗಿ ಏನನ್ನಾದರೂ ಪಡೆಯುತ್ತಾರೆಯೇ? ಎಂದು ಇನ್ನೊಬ್ಬರು.

Captain : ‘ವೃತ್ತಿನಿಮಿತ್ತ ಸದಾಕಾಲ ಹಡಗಿನಲ್ಲಿಯೇ ವಾಸಿಸುವ ಕ್ಯಾಪ್ಟನ್ ಗಣೇಶ (Captain Ganesh), ಸಂಧ್ಯಾವಂದನೆ ಮತ್ತು ಅನುಷ್ಠಾನವನ್ನು (Sandhyavandhana and Anushtana) ತಪ್ಪದೆಯೇ ಮಾಡುತ್ತಾರೆ. ನಿಜಕ್ಕೂ ಇಂಥವರು ಸ್ಪೂರ್ತಿದಾಯಕ. ನಿಮ್ಮ ಸಂಸ್ಕೃತಿಯನ್ನು ಎಂದಿಗೂ ಮರೆಯಬೇಡಿ, ನಿಮ್ಮ ಬೇರುಗಳನ್ನು ಎಂದಿಗೂ ಮರೆಯಬೇಡಿ, ನಿಮ್ಮ ಪೂರ್ವಜರನ್ನು ಎಂದಿಗೂ ಮರೆಯಬೇಡಿ, ನಾವು ಯಾರು ಎಂಬುದನ್ನು ಎಂದಿಗೂ ಮರೆಯಬೇಡಿ. ನಮ್ಮ ಸಂಸ್ಕೃತಿ ನಮ್ಮ ಹೆಮ್ಮೆ’ ಆಶು ಸಿಂಘ್​ ಎನ್ನುವವರು ಈ ಫೋಟೋಗೆ ಹೀಗೆ ಒಕ್ಕಣೆ ಬರೆದು ಲಿಂಕ್ಡ್​ಇನ್​ನಲ್ಲಿ ಅಪ್​ಲೋಡ್ ಮಾಡಿದ್ದಾರೆ.

 

 

Source: TV9 KANNADA