ನಾಗ್ಪುರದಲ್ಲಿ ಕೊಹ್ಲಿ 64 ರನ್ ಗಳಿಸಿದರೆ, ಸಚಿನ್ ತೆಂಡೂಲ್ಕರ್ ನಂತರ 25,000 ರನ್ ಗಳಿಸಿದ ಎರಡನೇ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ
Know everything, whats happening today! why..?
ನಾಗ್ಪುರದಲ್ಲಿ ಕೊಹ್ಲಿ 64 ರನ್ ಗಳಿಸಿದರೆ, ಸಚಿನ್ ತೆಂಡೂಲ್ಕರ್ ನಂತರ 25,000 ರನ್ ಗಳಿಸಿದ ಎರಡನೇ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ
ರಾಜ್ಯ ಸರ್ಕಾರದಿಂದ ಚಿತ್ರಮಂದಿರಕ್ಕೆ ಶೇ 50% ಮಾತ್ರ ಅವಕಾಶ ನೀಡಲಾಗಿದ್ದು, 100% ಅವಕಾಶ ಕೊಡುವಂತೆ ನಟ, ಶಾಸಕ ಕುಮಾರ್ ಬಂಗಾರಪ್ಪನವರಿಗೆ ಚಿತ್ರರಂಗದದಿಂದ ಮನವಿ ಮಾಡಲಾಗಿದೆ.
ಫೆಬ್ರವರಿ ವರ್ಷದ ಎರಡನೇ ತಿಂಗಳು, ವ್ಯಾಲೆಂಟೈನ್ಸ್ ಡೇ, ಪ್ರೆಸಿಡೆಂಟ್ಸ್ ಡೇ ಮತ್ತು ಚಳಿಗೆ ಗುಡ್ ಬೈ ಹೇಳುವ ಈ ಸಮಯದಲ್ಲಿ ಹುಟ್ಟಿದ ಎಲ್ಲಾ ಅದ್ಭುತ ಜನರ ಹುಟ್ಟುಹಬ್ಬ ಸೇರಿ ಕೆಲವು ದೊಡ್ಡ ಸಂಭ್ರಮಾಚರಣೆಗಳೂ ಈ ತಿಂಗಳ ವಿಶೇಷ.
ಬೆಂಗಳೂರು(ಫೆ.03): ಮೀನುಗಾರಿಕೆ ಅಭಿವೃದ್ಧಿ ನಿಗಮವು ಮೀನುಗಾರಿಕೆ ಬಂದರಿನಲ್ಲಿ ಹಿಡಿದು ತಂದ ಮೀನನ್ನು ಮಾರಾಟ ಮಾಡಿ ಮೀನುಗಾರರಿಗೆ ಉತ್ತಮ ಬೆಲೆ ನೀಡಲು ಕ್ರಮ ಕೈಗೊಳ್ಳಲಾಗುತ್ತಿದೆ.
ಅಮೇಜಾನ್.ಕಾಮ್ ಇಂಕ್ ಮಂಗಳವಾರ ಸಂಸ್ಥಾಪಕ ಜೆಫ್ ಬೆಜೋಸ್ ಸಿಇಒ ಹುದ್ದೆಯಿಂದ ಕೆಳಗಿಳಿಯುವ ಬಗ್ಗೆ ತಿಳಿಸಿದೆ. ಕಂಪನಿಯು ತನ್ನ ತ್ರೈಮಾಸಿಕದಲ್ಲಿ 125 ಬಿಲಿಯನ್ ಡಾಲರ್ ವಸ್ತು ಮಾರಾಟ ಮಾಡಿದೆ
ಟಾಲಿವುಡ್ ದರ್ಶನ್ ನಟನೆಯ ‘ರಾಬರ್ಟ್’ ಚಿತ್ರದ ಸ್ವಾಗತಕ್ಕೆ ಸಜ್ಜಾಗಿದೆ. ಈ ಚಿತ್ರದ ತೆಲುಗು ರಿಲೀಸ್ಗಿದ್ದ ತೊಡಕು ನಿವಾರಣೆಯಾಗಿದೆ. ಮಾ.11ರಂದು ಕನ್ನಡದ ಜೊತೆಗೆ ತೆಲುಗಿನಲ್ಲೂ ರಾಬರ್ಟ್ ರಿಲೀಸ್ ಆಗೋದು ಪಕ್ಕಾ ಆಗಿದೆ.
All sight seeing places in & around Mysore..
All religious places in & around Mysore..
Latest job openings today