SRH vs DC, IPL 2023: ಹೈದರಾಬಾದ್- ಡೆಲ್ಲಿ ರೋಚಕ ಪಂದ್ಯದ ಫೋಟೋಗಳು
SRH vs DC, IPL 2023: ಹೈದರಾಬಾದ್- ಡೆಲ್ಲಿ ರೋಚಕ ಪಂದ್ಯದ ಫೋಟೋಗಳು ಇಲ್ಲಿದೆ ನೋಡಿ
IPL 2023: ಸುಲಭ ಟಾರ್ಗೆಟ್ ಬೆನ್ನಟ್ಟಿದ ಸನ್ರೈಸರ್ಸ್ ತಂಡ ಈ ಬಾರಿ ಕೂಡ ಆರಂಭಿಕ ವೈಫಲ್ಯ ಅನುಭವಿಸಿತು. ಹ್ಯಾರಿ ಬ್ರೂಕ್ ಕೇವಲ 7 ರನ್ಗೆ ಔಟಾಗಿ ನಿರ್ಗಮಿಸಿದರೆ, ರಾಹುಲ್ ತ್ರಿಪಾಠಿ 15, ಅಭಿಷೇಕ್ ಶರ್ಮಾ 5 ರನ್ಗೆ ಔಟಾದರು.
Source: TV9KANNADA