Hardik Pandya: ಹಾರ್ದಿಕ್, ಚಹಲ್ಗೆ ಶಾಕ್ ನೀಡಿದ ಬಿಸಿಸಿಐ: ಫಿಟ್ನೆಸ್ ರಿಪೋರ್ಟ್ ತರುವಂತೆ ಆದೇಶ
India vs Australia ODI Series: ಟೆಸ್ಟ್ ಸರಣಿ ಮುಗಿದ ಬಳಿಕ ಭಾರತ ಹಾಗೂ ಆಸ್ಟ್ರೇಲಿಯಾ ಮಧ್ಯೆ ಮೂರು ಪಂದ್ಯಗಳ ಏಕದನ ಸರಣಿ ನಡೆಯಲಿದೆ. ಇದೀಗ ಬಿಸಿಸಿಐ ಟೆಸ್ಟ್ ಸರಣಿಯಲ್ಲಿ ಇಲ್ಲದೆ ಏಕದಿನ ಸರಣಿಯಲ್ಲಿ ಪಾಲ್ಗೊಳ್ಳುವ ಟೀಮ್ ಇಂಡಿಯಾ ಆಟಗಾರರಿಗೆ ಫಿಟ್ನೆಸ್ ರಿಪೋರ್ಟ್ ತರುವಂತೆ ಸೂಚನೆ ನೀಡಿದೆ.
Source: TV9KANNADA