ಭೈರತಿ ರಣಗಲ್ ಪಾತ್ರವೇ ಸಿಂಪಲ್. ಲುಂಗಿ ತೊಟ್ಟು, ಕಪ್ಪು ಬಣ್ಣದ ಶರ್ಟ್ ಧರಿಸುತ್ತಾನೆ ಈ ಭೈರತಿ ರಣಗಲ್. ಶಿವಣ್ಣ ಅವರು ಮುಹೂರ್ತಕ್ಕೆ ಇದೇ ಲುಕ್ನಲ್ಲಿ ಬಂದಿದ್ದರು.
ಶಿವರಾಜ್ಕುಮಾರ್ (Shivarajkumar) ಅವರು ಹಲವು ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಅವರ ನಟನೆಯ ‘ಭೈರತಿ ರಣಗಲ್’ ಸಿನಿಮಾದ (Bhairathi Ranagal Movie) ಮುಹೂರ್ತ ಇತ್ತೀಚೆಗೆ ನಡೆಯಿತು. ಈ ಚಿತ್ರಕ್ಕೆ ನರ್ತನ್ ನಿರ್ದೇಶನ ಮಾಡುತ್ತಿದ್ದಾರೆ. ಭೈರತಿ ರಣಗಲ್ ಪಾತ್ರವೇ ಸಿಂಪಲ್. ಲುಂಗಿ ತೊಟ್ಟು, ಕಪ್ಪು ಬಣ್ಣದ ಶರ್ಟ್ ಧರಿಸುತ್ತಾನೆ ಈ ಭೈರತಿ ರಣಗಲ್. ಶಿವಣ್ಣ ಅವರು ಮುಹೂರ್ತಕ್ಕೆ ಇದೇ ಲುಕ್ನಲ್ಲಿ ಬಂದಿದ್ದರು. ಅವರು ‘ಕಪ್ಪು ಎಂದರೆ ಕಸ್ತೂರಿ’ ಎಂದರು.