ಬೇಸಿಗೆಯಲ್ಲಿ ತಾಳೆ ಹಣ್ಣು ತಿನ್ನುವುದರಿಂದ ಆಗುವ ಪ್ರಯೋಜನಗಳು ಇಲ್ಲಿವೆ
ಪೌಷ್ಟಿಕತಜ್ಞರಾದ ರುಜುತಾ ದಿವೇಕರ್ ಬೇಸಿಗೆಯಲ್ಲಿ ತಾಳೆ ಹಣ್ಣು ತಿನ್ನುವುದರಿಂದ ಆಗುವ ಪ್ರಯೋಜನಗಳು ಕುರಿತು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ.
ಈ ಬೇಸಿಗೆಯಲ್ಲಿ ತಾಳೆ ಹಣ್ಣು ತಿನ್ನಲು 5 ಕಾರಣಗಳು ಇಲ್ಲಿವೆ:
- ಆರೋಗ್ಯಕರ ಆಹಾರವಾಗಿದ್ದು, ಜೀರ್ಣಕ್ರಿಯೆಯನ್ನು ಸರಾಗಗೊಳಿಸುತ್ತದೆ.
- ಪೌಷ್ಟಿಕತಜ್ಞರ ಪ್ರಕಾರ, ಆಗಾಗ್ಗೆ ತಲೆನೋವು ಮತ್ತು ಆಮ್ಲೀಯತೆಯ ಘಟನೆಗಳಿಗೆ ಈ ತಾಳೆ ಹಣ್ಣು ಉತ್ತಮ ಪರಿಹಾರವಾಗಿದೆ.
- ನೀವು ಮಲಬದ್ಧತೆ ಇಲ್ಲದಿದ್ದಾಗ ಈ ಹಣ್ಣು ತಿನ್ನಿವುದು ಉತ್ತಮ ಆಯ್ಕೆಯಾಗಿದೆ.
- ಈ ತಾಳೆ ಹಣ್ಣು ನಿಮ್ಮ ಚರ್ಮದ ಆರೋಗ್ಯವನ್ನು ಕಾಪಾಡುವಲ್ಲಿ ಸಹಕಾರಿಯಾಗಿದೆ.
- ಬೇಸಿಗೆಯ ದಿನಗಳು ನಿಮ್ಮಗೆ ಕಿರಿಕಿರಿಯನ್ನು ಉಂಟುಮಾಡುವುದರಿಂದ ಈ ತಾಳೆಹಣ್ಣು ಸೇವನೆಯೂ ನಿಮ್ಮ ದೇಹ ತಂಪು ನೀಡುತ್ತದೆ ಮತ್ತು ಕಿರಿಕಿರಿಯಿಂದ ಶಾಂತಗೊಳಿಸುತ್ತದೆ.
Source: Tv9 Kannada