ಪುರುಷಾಹಂಕಾರವನ್ನೇ ಕಳೆದು ಮನುಷ್ಯನಾಗುವ ‘ಕೌಸಲ್ಯಾ ಸುಪ್ರಜಾ ರಾಮ’

Aug 3, 2023

ಗಂಡು ಎಂಬ ಅಹಂ ಬೆಳೆಯಿಸಿಕೊಂಡ ಹುಡುಗ ಮನುಷ್ಯನಾಗಿ ಬದಲಾಗುವಂಥ ಕಥೆಯನ್ನು ಒಪ್ಪಿಕೊಂಡ ಡಾರ್ಲಿಂಗ್ ಕೃಷ್ಣ ಹಾಗೂ ವಿಭಿನ್ನ ಪಾತ್ರವನ್ನು ಚೆಂದವಾಗಿ ನಿಭಾಯಿಸಿದ ಮಿಲನಾ ನಾಗರಾಜ್ ಅಭಿನಯನದ ಸಿನಿಮಾ ಕೌಸಲ್ಯಾ ಸುಪ್ರಜಾ ರಾಮ.

 

Source: TV9 KANNADA