ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ 1 ಓವರ್ನಲ್ಲಿ ಬರೋಬ್ಬರಿ 31 ರನ್ ನೀಡಿ ದುಬಾರಿಯಾಗಿದ್ದ ಅರ್ಜುನ್ ತೆಂಡೂಲ್ಕರ್
IPL 2023 Kannada: , ಮುಂಬೈ ಇಂಡಿಯನ್ಸ್ ತಂಡದ ಇತರೆ ಬೌಲರ್ಗಳು ದುಬಾರಿಯಾದ ಕಾರಣ ಗುಜರಾತ್ ಟೈಟಾನ್ಸ್ ತಂಡ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 207 ರನ್ ಕಲೆಹಾಕಿತು.







Source: TV9KANNADA