ಪರೀಕ್ಷಾ ಪೆ ಚರ್ಚಾ 2023 ರ ಆರನೇ ಆವೃತ್ತಿಯು ಇಂದು ಅಂದರೆ 27 ಜನವರಿ 2023 ರಂದು ನಡೆಯಲಿದೆ. ಪ್ರಧಾನಿ ನರೇಂದ್ರ ಮೋದಿಯವರು 2023 ರ ಬೋರ್ಡ್ ಪರೀಕ್ಷೆ ಬಗ್ಗೆ ವಿದ್ಯಾರ್ಥಿಗಳೊಂದಿಗೆ ಮಾತನಾಡಲಿದ್ದಾರೆ ಮತ್ತು ಅವರಿಗೆ ಒತ್ತಡ-ಮುಕ್ತ ಮಂತ್ರಗಳನ್ನು ನೀಡಲಿದ್ದಾರೆ.
Know everything, whats happening today! why..?
ಪರೀಕ್ಷಾ ಪೆ ಚರ್ಚಾ 2023 ರ ಆರನೇ ಆವೃತ್ತಿಯು ಇಂದು ಅಂದರೆ 27 ಜನವರಿ 2023 ರಂದು ನಡೆಯಲಿದೆ. ಪ್ರಧಾನಿ ನರೇಂದ್ರ ಮೋದಿಯವರು 2023 ರ ಬೋರ್ಡ್ ಪರೀಕ್ಷೆ ಬಗ್ಗೆ ವಿದ್ಯಾರ್ಥಿಗಳೊಂದಿಗೆ ಮಾತನಾಡಲಿದ್ದಾರೆ ಮತ್ತು ಅವರಿಗೆ ಒತ್ತಡ-ಮುಕ್ತ ಮಂತ್ರಗಳನ್ನು ನೀಡಲಿದ್ದಾರೆ.
‘ಭೂಮಿ ಮೇಲಿನ ಸ್ವರ್ಗ ಅಂದ್ರೆ ಇದೇ..’ ಮಾಲ್ಡೀವ್್ಸನ ಸುಂದರ ಕಡಲ ಕಿನಾರೆಯಲ್ಲಿ ನಿಂತು ರಾಕಿಂಗ್ ಸ್ಟಾರ್ ಯಶ್ ಹೀಗೆ ಉದ್ಗರಿಸಿದ್ದಾರೆ. ಅವರೀಗ ಪತ್ನಿ ರಾಧಿಕಾ ಪಂಡಿತ್, ಮಕ್ಕಳಾದ ಐರಾ ಮತ್ತು ಯಥರ್ವ ಜೊತೆಗೆ ಸಮುದ್ರದಾಳದ ಮಾಲ್ಡೀವ್್ಸನ ಕಾನ್ರಾಡ್ ರಾರಯಂಗಲಿ ಐಲ್ಯಾಂಡ್ನಲ್ಲಿದ್ದಾರೆ. ‘ಜಗತ್ತಿನಲ್ಲಿ...
ನವದೆಹಲಿ(ಜ.20): ಕೊರೋನಾ ಮಹಾಮಾರಿಯಿಂದಾಗಿ 2020ರ ಸಾಲಿನಲ್ಲಿ ದೇಶದ ರಕ್ಷಣೆಗಾಗಿ ಗಡಿಗಳಲ್ಲಿ ಶತ್ರು ಸೈನ್ಯದ ವಿರುದ್ಧ ಹಗಲಿರುಳು ಹೋರಾಡುವ ಯೋಧರ ಸಾವಿಗಿಂತ ಕರ್ತವ್ಯ ನಿರತರ ವೈದ್ಯರ ಸಾವಿನ ಪ್ರಮಾಣ 7 ಪಟ್ಟು ಹೆಚ್ಚಾಗಿದೆ ಎಂಬ ವಿಚಾರ ಬೆಳಕಿಗೆ ಬಂದಿದೆ. 2020ರ ಸಾಲಿನಲ್ಲಿ ದೇಶದ ಗಡಿಗಳಲ್ಲಿ ಶತ್ರು ಸೈನ್ಯದ ವಿರುದ್ಧದ...
ಇನ್ನು ವಿಪ್ರೋ ಕೂಡ ದೊಡ್ಡ ಸಂಖ್ಯೆಯಲ್ಲಿ ಫ್ರೆಶರ್ ಸೆಲೆಕ್ಷನ್ ಮಾಡಲು ಮುಂದಾಗಿದೆ. ಬೇಡಿಕೆ ಅನುಗುಣವಾಗಿ ಈಗಾಗಲೇ ಪ್ರತಿಭಾವಂತರ ಆಯ್ಕೆ ಪ್ರಕ್ರಿಯೆ ಶುರು ಮಾಡಿದ್ದೇವೆ ಎಂದು ವಿಪ್ರೋ ಎಚ್ಆರ್ ಡಿಪಾರ್ಟ್ಮೆಂಟ್ ಮುಖ್ಯಸ್ಥ ಸೌರಭ್ ಗೋವಿಲ್ ತಿಳಿಸಿದ್ದಾರೆ. ನವದೆಹಲಿ: ದೇಶದ ನಾಲ್ಕು ಐಟಿ ದಿಗ್ಗಜ ಕಂಪನಿಗಳಾದ ಟಿಸಿಎಸ್,...
ಒಂದುವೇಳೆ, ಮೊದಲ ಹಂತದ ಲಸಿಕೆ ವಿತರಣೆ ಕಾರ್ಯಕ್ರಮವೇ ನಿರೀಕ್ಷಿತ ಗುರಿ ತಲುಪಿಲ್ಲವೆಂದರೆ ಮುಂದಿನ ಹಂತದಲ್ಲಿ ಜನರು ಲಸಿಕೆ ಹಾಕಿಸಿಕೊಳ್ಳಲು ತಾವಾಗಿಯೇ ಮುಂದೆ ಬರುವುದು ಸಾಧ್ಯವೇ? ದೇಶದಲ್ಲಿ ಕೊರೊನಾ ಲಸಿಕೆ ವಿತರಣೆ ಆರಂಭವಾಗಿ 3 ದಿನ ಕಳೆದಿದೆ. ಸದ್ಯಕ್ಕೆ ಲಸಿಕೆಯಿಂದ ದೊಡ್ಡಮಟ್ಟದ ಅನಾಹುತವೇನೂ ಸಂಭವಿಸಿಲ್ಲವಾದರೂ ಲಸಿಕೆ...
ನವದೆಹಲಿ(ಜ.19): ಮಾರಕ ಕೊರೋನಾ ವೈರಸ್ ವಿರುದ್ಧ ಹೋರಾಡಲು ಲಸಿಕೆ ಅಭಿಯಾನ ಪ್ರಾರಂಭವಾಗಿರುವಾಗಲೇ, ದೇಶದಲ್ಲಿ ಕೊರೋನಾ ಸೋಂಕು ಹಾಗೂ ಸಾವಿನ ಪ್ರಮಾಣ ಇನ್ನಷ್ಟುತಗ್ಗಿದೆ. ಸೋಮವಾರ ಬೆಳಗ್ಗೆ 8ರವರೆಗಿನ 24 ತಾಸುಗಳ ಅವಧಿಯಲ್ಲಿ ಭಾರತದಾದ್ಯಂತ 13,788 ಹೊಸ ಪ್ರಕರಣಗಳು ಪತ್ತೆಯಾಗಿದ್ದಾರೆ, 145 ಮಂದಿ ಸಾವಿಗೀಡಾಗಿದ್ದಾರೆ. ಹೊಸ...
All sight seeing places in & around Mysore..
All religious places in & around Mysore..
Latest job openings today