ರಾಜ್ಯದಲ್ಲಿ ವೃತ್ತಿಪರ ಶಿಕ್ಷಣದ ಗುಣಮಟ್ಟ ಸುಧಾರಣೆ ಮತ್ತು ಐಟಿ ಉದ್ದಿಮೆಗೆ ಅಗತ್ಯವಾದ ಮಾನವ ಸಂಪನ್ಮೂಲದ ಬೆಳವಣಿಗೆಯ ಗುರಿ ಹೊಂದಿರುವ ಐಟಿ ಶಿಕ್ಷಣ ಮಾನದಂಡಗಳ ಮಂಡಳಿಯು ಫೆ.10 ಮತ್ತು 11ರಂದು ಮೈಸೂರಿನಲ್ಲಿ ‘ಬೈಟ್ಸ್’ ಸಮಾವೇಶ ಹಮ್ಮಿಕೊಂಡಿದೆ
Know everything, whats happening today! why..?
ರಾಜ್ಯದಲ್ಲಿ ವೃತ್ತಿಪರ ಶಿಕ್ಷಣದ ಗುಣಮಟ್ಟ ಸುಧಾರಣೆ ಮತ್ತು ಐಟಿ ಉದ್ದಿಮೆಗೆ ಅಗತ್ಯವಾದ ಮಾನವ ಸಂಪನ್ಮೂಲದ ಬೆಳವಣಿಗೆಯ ಗುರಿ ಹೊಂದಿರುವ ಐಟಿ ಶಿಕ್ಷಣ ಮಾನದಂಡಗಳ ಮಂಡಳಿಯು ಫೆ.10 ಮತ್ತು 11ರಂದು ಮೈಸೂರಿನಲ್ಲಿ ‘ಬೈಟ್ಸ್’ ಸಮಾವೇಶ ಹಮ್ಮಿಕೊಂಡಿದೆ
ರಾಜ್ಯದ ಥಿಯೇಟರ್ಗಳಲ್ಲಿ ‘ಹೌಸ್ಫುಲ್’ಗೆ ಪರ್ಮಿಷನ್ ಸಿಕ್ಕಿದೆ. ಹೀಗಾಗಿ ನಾಳೆ ಸ್ಯಾಂಡಲ್ವುಡ್ ಚಿತ್ರಗಳ ಪಾಲಿಗೆ ಶುಭದಿನ. ನಾಳೆ ಕನ್ನಡದ ಮೂರು ಸಿನಿಮಾಗಳು ರಿಲೀಸ್ಗೆ ರೆಡಿಯಾಗಿವೆ.
Man Quits Govt Job To Do Farming ಅವರು ವಿದೇಶದಲ್ಲಿ ವ್ಯಾಸಗ ಮಾಡಿ ಬಂದಿದ್ದಾರೆ. ಅಷ್ಟೆ ಯಾಕೇ ಪಕ್ಕದ ಆಂಧ್ರ ಸರ್ಕಾರದಲ್ಲೂ ಉನ್ನತ ಹುದ್ದೆಯಲ್ಲಿ ಕೆಲಸ ಮಾಡಿದ್ದವರು.
ಮಡಿಕೇರಿ: ನಗರದಲ್ಲಿ ಇದೇ ಶನಿವಾರದಂದು ಯಾರೂ ಮನೆಗಳಿಂದ ಹೊರಗೆ ಬರುವಂತಿಲ್ಲ. ಅಂಗಡಿ ಬಾಗಿಲು ತೆರೆಯುವಂತಿಲ್ಲ, ರಸ್ತೆಗಳ ಮೇಲೆ ಜನ ಓಡಾಡುವಂತಿಲ್ಲ.
Coronavirus ಮೂಲ ಪತ್ತೆಹಚ್ಚುವ ವಿಶ್ವ ಆರೋಗ್ಯ ಸಂಸ್ಥೆಯ ತಂಡದ ಮೇಲೆ ದೊಡ್ಡ ಜವಾಬ್ದಾರಿ ಇದ್ದು, ಚೀನಾದ ಒಳಗೆ ಮತ್ತು ಹೊರಗಿನಿಂದಲೂ ಬಹಿರಂಗಪಡಿಸುವಂತೆ ಒತ್ತಡಗಳು ಬರುತ್ತಿವೆ ಎನ್ನಲಾಗಿದೆ.
ಥಿಯೇಟರ್ನಲ್ಲಿ ಶೇ. 100 ಪ್ರೇಕ್ಷಕರಿಗೆ ಅವಕಾಶ ನೀಡುವ ವಿಚಾರಕ್ಕೆ ಸ್ಯಾಂಡಲ್ವುಡ್ ನಲ್ಲಿಗ ಒಗ್ಗಟ್ಟಿನ ಮಂತ್ರ ಕೇಳಿಬಂದಿದೆ. ಬೆಳಗಿನಿಂದ ಹಲವಾರು ಮಂದಿ ಈ ಬಗ್ಗೆ ಟ್ವೀಟ್ ಮಾಡುತ್ತಿದ್ದಾರೆ. ಹೇಳಿಕೆಗಳನ್ನು ಕೊಡುತ್ತಿದ್ದಾರೆ.
All sight seeing places in & around Mysore..
All religious places in & around Mysore..
Latest job openings today