ಎಲಾನ್ ಮಸ್ಕ್ ಮತ್ತು ಮಾರ್ಕ್ ಜುಕರ್ಬರ್ಗ್ ಕೇಜ್ ಫೈಟ್: ಎಕ್ಸ್ನಲ್ಲಿ ಪ್ರಸಾರ
Elon Musk vs Mark Zuckerberg: ಟ್ವಿಟ್ಟರ್ “X” ನಲ್ಲಿ ಲೈವ್ ಸ್ಟ್ರೀಮಿಂಗ್ನ ಮಸ್ಕ್ನ ದೃಢೀಕರಣಕ್ಕೆ ಮಾರ್ಕ್ ಜುಕರ್ಬರ್ಗ್ ಇನ್ನೂ ಪ್ರತಿಕ್ರಿಯಿಸಿಲ್ಲ. ಆದರೆ, ಜುಕರ್ಬರ್ಗ್ ಅವರೊಂದಿಗೆ ಕೇಜ್ ಫೈಟ್ ಆಡಲು ತಾವು ಸಿದ್ಧವಿರುವುದಾಗಿ ಮಸ್ಕ್ ಜೂನ್ನಲ್ಲಿ ಕೂಡ ಟ್ವಿಟ್ಟರ್ನಲ್ಲಿ ಹೇಳಿಕೊಂಡಿದ್ದರು.







