Roberrt Telugu Teaser ತೆಲುಗಿನಲ್ಲಿ ಅಬ್ಬರಿಸೋಕೆ ರಾಬರ್ಟ್ ರೆಡಿ: ಇಂದು ಸಂಜೆ 04:05 ಕ್ಕೆ ರಿಲೀಸ್
ಕಳೆದ ವರ್ಷ ಕನ್ನಡದಲ್ಲಿ ರಾಬರ್ಟ್ ಟೀಸರ್ ರಿಲೀಸ್ ಆಗಿತ್ತು. ದರ್ಶನ್ ಅವರು ಸಾಕಷ್ಟು ಆ್ಯಕ್ಷನ್ ದ್ರಶ್ಯಗಳೊಂದಿಗೆ ಮಿಂಚಿದ್ದರು. ಈಗ ಟಾಲಿವುಡ್ನಲ್ಲೂ ರಾಬರ್ಟ್ ಸಿನಿಮಾದ ಟೀಸರ್ ಹವಾ ಸೃಷ್ಟಿಸೋಕೆ ರೆಡಿ ಆಗಿದೆ.
Read More