Author: admin

Electric Vehicles: ಪೆಟ್ರೋಲ್​, ಡೀಸೆಲ್​ ವಾಹನ ಬದಲು ಎಲೆಕ್ಟ್ರಿಕ್​ ವಾಹನ ಬಳಸಿದರೆ ಭಾರಿ ಹಣ ಉಳಿತಾಯ ಆಗುತ್ತೆ: ನಿತಿನ್​ ಗಡ್ಕರಿ

Electric Vehicle: ದೆಹಲಿಯಲ್ಲಿ 10 ಸಾವಿರ ವಿದ್ಯುತ್​ ಚಾಲಿತ ವಾಹನಗಳನ್ನು ಬಳಸಲು ಆರಂಭಿಸಿದರೆ ತಿಂಗಳಿಗೆ ಒಟ್ಟಾರೆ ಸುಮಾರು ₹30 ಕೋಟಿ ಉಳಿತಾಯ ಮಾಡಬಹುದು. ಇಂಧನದ ಮೇಲೆ ವ್ಯಯಿಸುವ ಹಣ ಉಳಿತಾಯ ಆಗುವ ಜೊತೆಗೆ ವಾಹನಗಳಿಂದ ಹೊರಹೊಮ್ಮಿ ಪರಿಸರಕ್ಕೆ ಹಾನಿ ಮಾಡುವ ಹೊಗೆಯನ್ನೂ ತಡೆಗಟ್ಟಬಹುದು.

Read More

Shiva Rajkumar: ಚಿತ್ರರಂಗದಲ್ಲಿ 35ವರ್ಷ ಪೂರೈಸಿದ ಶಿವರಾಜ್​ಕುಮಾರ್​ಗೆ ಪ್ರೀತಿಯಿಂದ ಶುಭ ಹಾರೈಸಿದ ಕಿಚ್ಚ ಸುದೀಪ್​

Kichcha Sudeep ನಟಸಾರ್ವಭೌಮ ರಾಜಕುಮಾರ್​ ಕುಟುಂಬದೊಟ್ಟಿಗೆ ಮೊದಲಿನಿಂದಲೂ ಒಳ್ಳೆಯ ಸಂಬಂಧ ಹೊಂದಿದ್ದಾರೆ. ಸುದೀಪ್​ ಹಾಗೂ ಶಿವರಾಜ್​ಕುಮಾರ್ ಅಭಿನಯದ ದಿ ವಿಲನ್​ ಸಿನಿಮಾ 2018ರಲ್ಲಿ ತೆರೆಕಂಡಿತ್ತು.

Read More

ಕ್ರಿಕೆಟ್ ಲೆಜೆಂಡ್‌ ಕಪಿಲ್ ದೇವ್ ಬಯೋಪಿಕ್‌ ’83’ ಬಿಡುಗಡೆಗೆ ಡೇಟ್ ಫಿಕ್ಸ್!

ಕಳೆದ ವರ್ಷ ರಿಲೀಸ್ ಆಗಬೇಕಿದ್ದ ಅದೆಷ್ಟೋ ಚಿತ್ರಗಳು ಈ ವರ್ಷ ತೆರೆ ಕಾಣುತ್ತಿದೆ. ಅದರಲ್ಲೂ ಬಹು ನಿರೀಕ್ಷಿತ ಕ್ರಿಕೆಟ್ ಲೆಜೆಂಡ್‌ ಕಪಿಲ್ ದೇವ್ ಬಯೋಪಿಕ್‌ ವೀಕ್ಷಿಸಲು ಸಿನಿ ಪ್ರೇಮಿಗಳು ಕಾತುರರಾಗಿದ್ದಾರೆ.

Read More

Vijay Hazare Trophy 2021: ದೇಸಿ ಕ್ರಿಕೆಟ್​ ವಿಜಯ್​ ಹಜಾರೆ ಟ್ರೋಫಿ 2021 ಆರಂಭ.. ಪಂದ್ಯಾವಳಿಯ ವಿವರ ಇಲ್ಲಿದೆ

Vijay Hazare Trophy 2021: ಫೆಬ್ರವರಿ 20ರಿಂದ ಮಾರ್ಚ್​ 14ರ ತನಕ ನಡೆಯಲಿರುವ ವಿಜಯ್​ ಹಜಾರೆ ಟ್ರೋಫಿ 2021ರ ಆರಂಭಿಕ ಪಂದ್ಯಗಳ ನೇರಪ್ರಸಾರ ಟಿವಿ ವಾಹಿನಿಯಲ್ಲಿ ಲಭ್ಯವಿಲ್ಲ. ಆದರೆ, ಎರಡನೇ ಸುತ್ತಿನ ಪಂದ್ಯಗಳನ್ನು ಸ್ಟಾರ್ ಸ್ಪೋರ್ಟ್ಸ್ ಸಮೂಹದ ವಾಹಿನಿಗಳು ಪ್ರಸಾರ ಮಾಡಲಿವೆ.

Read More

ಕ್ರಿಕೆಟ್​ ವಿಶೇಷ: ದೈತ್ಯ ವೆಸ್ಟ್​ ಇಂಡೀಸ್ ಕ್ರಿಕೆಟ್ ತಂಡದಲ್ಲಿ ಯಾರಿದು 150 ಕೆ.ಜಿ. ತೂಕದ ದೈತ್ಯ ದೇಹಿ ಆಟಗಾರ..!?

rahkeem cornwall:ಈ ಆಟಗಾರ ಬರೋಬ್ಬರಿ 150 ಕೆ. ಜಿ ತೂಕ ಇದ್ದು, 6 ಅಡಿ 6 ಇಂಚು ಎತ್ತರ ಹೊಂದಿದ್ದಾರೆ. ಧೈತ್ಯ ದೇಹ ಹೊಂದಿರುವ ಈ ಆಟಗಾರ ಇತ್ತೀಚಿನ ದಿನಗಳಲ್ಲಿ ತನ್ನ ಭರ್ಜರಿ ಪ್ರದರ್ಶನದಿಂದಾಗಿ ಕ್ರಿಕೆಟ್‌ ವಲಯದಲ್ಲಿ ಸಾಕಷ್ಟು ಚರ್ಚೆಗೆ ಗುರಿಯಾಗಿದ್ದಾರೆ.

Read More

Latest Movies