Author: admin

Viral Photos: ದೇಹವೇ ದೇಗುಲ ಎನ್ನುತ್ತಾ ದೇವರಿಗಾಗಿ ಹೇಗೆಲ್ಲಾ ದೇಹ ಬೆಳೆಸಿದ್ದಾರೆ ನೋಡಿ.. ಈ ಅಣ್ತಮ್ಮಾಸ್​!

ಸಹೋದರರಾದ ಅನಿಲ್​ ಗೋಚಿಕರ್​ ಹಾಗೂ ದಾಮೋದರ್ ಗೋಚಿಕರ್​ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡಿದ್ದರು.

Read More

ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಕನ್ನಡ ಪ್ರೇಮಿ ಸಯ್ಯದ್ ಗ್ರಂಥಾಲಯಕ್ಕೆ ಬೆಂಕಿ, 11 ಸಾವಿರ ಪುಸ್ತಕಗಳು ಭಸ್ಮ

ಮೈಸೂರಿನ ರಾಜೀವ್‌ ನಗರದಲ್ಲಿರುವ ಅಪ್ಪಟ ಕನ್ನಡ ಪ್ರೇಮಿ ಸಯ್ಯದ್ ಇಸಾಕ್​ರ ಗ್ರಂಥಾಲಯದ 11 ಸಾವಿರ ಪುಸ್ತಕಗಳು ಸುಟ್ಟುಭಸ್ಮವಾಗಿದೆ.

Read More

ಖಾಸಗಿ ಬಸ್​ಗಳಲ್ಲಿ ದುಪ್ಪಟ್ಟು ಹಣ ಸುಲಿಗೆ ಆರೋಪ; ಮೆಜೆಸ್ಟಿಕ್​ಗೆ ಆರ್​ಟಿಒ ಅಧಿಕಾರಿಗಳು ಭೇಟಿ

ಮಫ್ತಿಯಲ್ಲಿ ಬಂದು ಖಾಸಗಿ ಬಸ್​ಗಳಲ್ಲಿ ಅಪರ ಸಾರಿಗೆ ಆಯುಕ್ತ ನರೇಂದ್ರ ಹೋಳ್ಕರ್ ತಪಾಸಣೆ ನಡೆಸಿದರು. ಪರಿಶೀಲನೆಯಲ್ಲಿ ಪ್ರಯಾಣಿಕರಿಂದಲೂ ದರದ ಬಗ್ಗೆ ಮಾಹಿತಿ ಪಡೆದರು.

Read More

Roberrt: 2 ಗಂಟೆ 46 ನಿಮಿಷ ಇರುವ ರಾಬರ್ಟ್​ ಚಿತ್ರಕ್ಕೆ ಇನ್ನೊಂದು ಸಮಸ್ಯೆ! ಥಿಯೇಟರ್​ ಮಾಲಿಕರಿಗೆ ತಲೆನೋವು

ಬೇರೆ ಚಿತ್ರಗಳಿಗೆ ಹೋಲಿಸಿದರೆ ರಾಬರ್ಟ್​ ಸಿನಿಮಾದ ಅವಧಿ ಕೊಂಚ ಉದ್ದವಾಗಿದೆ. 2 ಗಂಟೆ 46 ನಿಮಿಷ ಅವಧಿಯ ಈ ದೀರ್ಘವಾದ ಸಿನಿಮಾದಿಂದ ಅನೇಕ ಚಿತ್ರಮಂದಿರಗಳಲ್ಲಿ ಪ್ರದರ್ಶನದ ಸಮಸ್ಯೆ ಎದುರಾಗುತ್ತಿದೆ.

Read More

ಬೇಡಿಕೆ ಈಡೇರುವವರೆಗೂ ಮುಷ್ಕರ ಕೈಬಿಡುವುದಿಲ್ಲ: ಜಂಟಿ ಕಾರ್ಯದರ್ಶಿ ಆನಂದ್

ಸರ್ಕಾರ ಕೂಟದ ಒಗ್ಗಟ್ಟನ್ನು ಒಡೆಯಲು ಪ್ರಯತ್ನಿಸುತ್ತಿದೆ. ರಾಜ್ಯ ಸರ್ಕಾರದ ಈ ನೀತಿಯನ್ನು ಖಂಡಿಸುತ್ತೇವೆ. ನಮ್ಮ ಬೇಡಿಕೆ ಈಡೇರುವವರೆಗೂ ಮುಷ್ಕರ ಕೈಬಿಡುವುದಿಲ್ಲ.

Read More

Latest Movies