Trending News

ಕೊರೊನಾ ಬಂದರೆ ಭಯ ಬೇಡ; ಡ್ಯಾನ್ಸ್ ಮಾಡಿ ವಿಡಿಯೋ ಹಂಚಿಕೊಳ್ಳಿ, ಖುಷಿಯಾಗಿರಿ ಎಂದು ಧೈರ್ಯ ತುಂಬಿದ ಸೋಂಕಿತ ಪೇದೆ

ಕೊರೊನಾ ಬಂದರೆ ಭಯ ಬೇಡ; ಡ್ಯಾನ್ಸ್ ಮಾಡಿ ವಿಡಿಯೋ ಹಂಚಿಕೊಳ್ಳಿ, ಖುಷಿಯಾಗಿರಿ ಎಂದು ಧೈರ್ಯ ತುಂಬಿದ ಸೋಂಕಿತ ಪೇದೆ

ಕೊರೊನಾ ಪಾಸಿಟಿವ್ ಬಂದರೆ ಭಯ ಪಡಬೇಡಿ ಚಿಲ್ ಆಗಿರಿ ಎಂದು ಸಾರುವಂತಹ ಆತ್ಮಸ್ಥೈರ್ಯಕ್ಕೆ ಮನೆಯಲ್ಲೆ ಡ್ಯಾನ್ಸ್ ಮಾಡಿದ್ದಾರೆ. ಸೋಂಕಿನಿಂದ ಭಯಭೀತರಾಗದೆ ಹೋಂ ಐಸೋಲೇಷನ್ ಆಗಿ ಕಾಲಹರಣಕ್ಕೆ ಡ್ಯಾನ್ಸ್ ಮಾಡುವಂತ ಸಂದೇಶ ರವಾನಿಸಿದ್ದಾರೆ.

read more
ಕೊಪ್ಪಳದ ಈ ಕೊವಿಡ್ ಹೀರೋಗೆ ಥ್ಯಾಂಕ್ಸ್​ ಹೇಳೋಣ: ಮಗ ಹುಟ್ಟಿ ತಿಂಗಳಾದರೂ ವಿಡಿಯೋದಲ್ಲಿ ಮಗು ಮುಖ ನೋಡಿ ಸಮಾಧಾನ ಪಡ್ತಿರೋ ತಂದೆ​!

ಕೊಪ್ಪಳದ ಈ ಕೊವಿಡ್ ಹೀರೋಗೆ ಥ್ಯಾಂಕ್ಸ್​ ಹೇಳೋಣ: ಮಗ ಹುಟ್ಟಿ ತಿಂಗಳಾದರೂ ವಿಡಿಯೋದಲ್ಲಿ ಮಗು ಮುಖ ನೋಡಿ ಸಮಾಧಾನ ಪಡ್ತಿರೋ ತಂದೆ​!

ವಿಜಯಪುರ ಜಿಲ್ಲೆಯ ಮಂಜುನಾಥ್, ಕಳೆದ ಆರು ವರ್ಷಗಳಿಂದ ಜಿಲ್ಲಾ ಆಸ್ಪತ್ರೆಯಲ್ಲಿ ಕೆಲಸ ಮಾಡ್ತಿದ್ದಾರೆ. ಒಂದು ತಿಂಗಳ ಹಿಂದೆ ಮಗು‌ ಜನಿಸಿದ್ರೂ ಎತ್ತಿ ಮುದ್ದಾಡದ ಸ್ಥಿತಿಗೆ ಈ ಕೊರೊನಾ ತಂದು ನಿಲ್ಲಿಸಿದೆ.

read more
ಸ್ಟೈಲಿಷ್ ಸ್ಟಾರ್‌ ಅಲ್ಲುಗೆ ಕೊರೋನಾ ಪಾಸಿಟಿವ್

ಸ್ಟೈಲಿಷ್ ಸ್ಟಾರ್‌ ಅಲ್ಲುಗೆ ಕೊರೋನಾ ಪಾಸಿಟಿವ್

ತೆಲುಗು ಸೂಪರ್‌ ಸ್ಟಾರ್ ಅಲ್ಲು ಅರ್ಜುನ್‌ಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದೆ. ‘ಅಲಾ ವೈಕುಂಠಪುರಮುಲೂ’ ನಟ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಈ ಸುದ್ದಿಯನ್ನು ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.

read more
ಗುರೂ ಅಳಬೇಡಾಮ್ಮಾ ಆಟದಲ್ಲಿ ಇದೆಲ್ಲ ಸಹಜವೇ.. ಚೆನ್ನಾಗಿಯೇ ಆಡಿದ್ದೀಯಾ ಬಿಡು: ಪಂತ್ ಭುಜ ತಟ್ಟಿ ಸಂತೈಸಿದ ದೊಡ್ಡಣ್ಣ ವಿರಾಟ್​

ಗುರೂ ಅಳಬೇಡಾಮ್ಮಾ ಆಟದಲ್ಲಿ ಇದೆಲ್ಲ ಸಹಜವೇ.. ಚೆನ್ನಾಗಿಯೇ ಆಡಿದ್ದೀಯಾ ಬಿಡು: ಪಂತ್ ಭುಜ ತಟ್ಟಿ ಸಂತೈಸಿದ ದೊಡ್ಡಣ್ಣ ವಿರಾಟ್​

ಅರ್ಧ ಶತಕ ಬಾರಿಸಿ, ಕ್ಯಾಪ್ಟನ್ಸಿ ಆಟ ಆಡುತ್ತಿದ್ದ ರಿಷಬ್ ಪಂತ್ ಕಣ್ಣೇದುರಿಗೇ ಸೋಲುವಂತಾಯಿತು. ಪಾಪ ರಿಷಬ್ ಪಂತ್ ಅಳುತ್ತಿರುವುದನ್ನು ಕಂಡು ದೊಡ್ಡಣ್ಣ ವಿರಾಟ್​ ಕೊಹ್ಲಿ ತಡೆಯಲಾರದೆ ರಿಷಬ್ ಪಂತ್ ಬಳಿ ತೆರಳಿ.. ಗುರೂ ನೀನು ಅಳಬೇಡಾಮ್ಮಾ. ಆಟದಲ್ಲಿ ಇದೆಲ್ಲ ಸಹಜವೇ.

read more
ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 3,293 ಕೊವಿಡ್ ರೋಗಿಗಳು ಸಾವು, ದೆಹಲಿಯಲ್ಲಿ ಆಕ್ಸಿಜನ್​ಗಾಗಿ ಪರದಾಟ

ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 3,293 ಕೊವಿಡ್ ರೋಗಿಗಳು ಸಾವು, ದೆಹಲಿಯಲ್ಲಿ ಆಕ್ಸಿಜನ್​ಗಾಗಿ ಪರದಾಟ

ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಅಂಕಿ ಅಂಶಗಳ ಪ್ರಕಾರ ಕಳೆದ 24 ಗಂಟೆಗಳಲ್ಲಿ 96,505 ಸಕ್ರಿಯ ಪ್ರಕರಣಗಳು ವರದಿ ಆಗಿದ್ದು ಪ್ರಕರಣಗಳ ಸಂಖ್ಯೆ 29,78,709ಕ್ಕೇರಿದೆ. ಹೊಸ ಕೊವಿಡ್ ಪ್ರಕರಣಗಳ ಸಂಖ್ಯೆ 3,60,960 (3.60 ಲಕ್ಷ) ಆಗಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ 1,79,97,267ಕ್ಕೇರಿದೆ.

read more
ನಿಮ್ಮ ಮನೆಯಲ್ಲಿಯೇ ತುರ್ತು ನಿಗಾ ಘಟಕ ಅಂದ್ರೆ ICU ಸ್ಥಾಪಿಸಿಕೊಳ್ಳುವುದು ಹೇಗೆ? ಅದರ ಪಾಲನೆ ಹೇಗೆ?

ನಿಮ್ಮ ಮನೆಯಲ್ಲಿಯೇ ತುರ್ತು ನಿಗಾ ಘಟಕ ಅಂದ್ರೆ ICU ಸ್ಥಾಪಿಸಿಕೊಳ್ಳುವುದು ಹೇಗೆ? ಅದರ ಪಾಲನೆ ಹೇಗೆ?

ಮನೆಯ ಅನುಕೂಲತೆಯಲ್ಲಿಯೇ ICU ಘಟಕ ಸ್ಥಾಪಿಸಿಕೊಳ್ಳಲು ಮಾರುಕಟ್ಟೆಯಲ್ಲಿ ಅನೇಕರು ನೆರವು ನೀಡುತ್ತಾರೆ. ICU ಉಪಕರಣ, ಬೆಡ್​, ನೋಡಿಕೊಳ್ಳಲು ನರ್ಸ್​ ಮತ್ತಿತರ ಸಿಬ್ಬಂದಿ ತುರ್ತು ಅಗತ್ಯವಿರುವ ಕೊರೊನಾ ಪೇಷಂಟ್​ಗಳಿಗಾಗಿ ಲಭ್ಯವಿದ್ದಾರೆ

read more
Thank You Coronavirus Helpers: ವಿಜ್ಞಾನ ಮತ್ತು ಸಂಶೋಧನಾ ಕ್ಷೇತ್ರಕ್ಕೆ ಡೂಡಲ್​ ಗೌರವ ಸಲ್ಲಿಸಿದ ಗೂಗಲ್

Thank You Coronavirus Helpers: ವಿಜ್ಞಾನ ಮತ್ತು ಸಂಶೋಧನಾ ಕ್ಷೇತ್ರಕ್ಕೆ ಡೂಡಲ್​ ಗೌರವ ಸಲ್ಲಿಸಿದ ಗೂಗಲ್

ಕೊವಿಡ್​ ವಿರುದ್ಧ ಹೋರಾಟಕ್ಕೆ ಸಹಕಾರ ನೀಡಿದ ವೈಜ್ಞಾನಿಕ ಕ್ಷೇತ್ರದ ಎಲ್ಲ ಸಂಶೋಧಕರು ಮತ್ತು ಸಾರ್ವಜನಿಕ ಆರೋಗ್ಯ ಕಾರ್ಯಕರ್ತರಿಗೆ ಧನ್ಯವಾದಗಳು ಎಂದು ಬರೆಯಲಾಗಿದೆ.

read more
‘ಭಾರತ ಸದೃಢವಾಗಿರಲಿ’: ದುಬೈನ ಬುರ್ಜ್‌ ಕಲೀಫಾದಲ್ಲಿ ತ್ರಿವರ್ಣ

‘ಭಾರತ ಸದೃಢವಾಗಿರಲಿ’: ದುಬೈನ ಬುರ್ಜ್‌ ಕಲೀಫಾದಲ್ಲಿ ತ್ರಿವರ್ಣ

ಜಗತ್ತಿನ ಅತ್ಯಂತ ಎತ್ತರದ ಕಟ್ಟಡದಲ್ಲಿ ತ್ರಿವರ್ಣ | ಭಾರತದಲ್ಲಿ ಹೆಚ್ಚುತ್ತಿರುವ ಕೊರೋನಾ | ಬುರ್ಜ್ ಕಲೀಫಾದಲ್ಲಿ ಬೆಳಗಿತು ಕೇಸರಿ,ಬಿಳಿ, ಹಸಿರು ಬಣ್ಣ

read more
ಮಧ್ಯರಾತ್ರಿ 1.30ರ ಹೊತ್ತಿಗೆ ಆಸ್ಪತ್ರೆ ತಲುಪಿದ ಆಕ್ಸಿಜನ್​ ಟ್ಯಾಂಕರ್​​; ಸ್ವಲ್ಪವೇ ತಡವಾಗಿದ್ದರೂ 500 ರೋಗಿಗಳ ಜೀವ ಹೋಗುತ್ತಿತ್ತು..

ಮಧ್ಯರಾತ್ರಿ 1.30ರ ಹೊತ್ತಿಗೆ ಆಸ್ಪತ್ರೆ ತಲುಪಿದ ಆಕ್ಸಿಜನ್​ ಟ್ಯಾಂಕರ್​​; ಸ್ವಲ್ಪವೇ ತಡವಾಗಿದ್ದರೂ 500 ರೋಗಿಗಳ ಜೀವ ಹೋಗುತ್ತಿತ್ತು..

ಬರೀ ಜಿಟಿಬಿ ಆಸ್ಪತ್ರೆಗಳಷ್ಟೇ ಅಲ್ಲದೆ, ಬುಧವಾರ ಮುಂಜಾನೆ ಹೊತ್ತಿಗೆ ದೆಹಲಿಯ ಹಲವು ಪ್ರತಿಷ್ಠಿತ ಸರ್ಕಾರಿ, ಖಾಸಗಿ ಆಸ್ಪತ್ರೆಗಳಿಗೆ ವೈದ್ಯಕೀಯ ಆಕ್ಸಿಜನ್ ಪೂರೈಕೆ ಆಗಿದೆ.

read more
ಮೇ 1 ರಿಂದ ಕೊವಿಡ್ ಲಸಿಕೆ 250 ರೂ.ಗೆ ಸಿಗುವುದಿಲ್ಲ; ದರ ದುಪ್ಪಟ್ಟು ಆಗಲಿದೆ!

ಮೇ 1 ರಿಂದ ಕೊವಿಡ್ ಲಸಿಕೆ 250 ರೂ.ಗೆ ಸಿಗುವುದಿಲ್ಲ; ದರ ದುಪ್ಪಟ್ಟು ಆಗಲಿದೆ!

Covid 19 Vaccine price| 1 ಡೋಸ್ ಕೊವಿಡ್ ಲಸಿಕೆ 500ರಿಂದ 1 ಸಾವಿರ ರೂ.ಗೆ ಮಾರಾಟವಾಗುವ ಸಾಧ್ಯತೆಯಿದೆ. ಇದೇ ವೇಳೆ, ಖಾಸಗಿ ಆಸ್ಪತ್ರೆಗಳು ದುಪ್ಪಟ್ಟು ದರಕ್ಕೆ ಲಸಿಕೆ ಮಾರಲು ಅನುಮತಿ ಕೋರಿವೆ.

read more
ಬೆಂಗಳೂರಿನಲ್ಲಿ ಹೆಚ್ಚಾಯ್ತು ಕೊರೊನಾ ಸೋಂಕಿತರ ಮರಣ ಪ್ರಮಾಣ; ಅಂತ್ಯಸಂಸ್ಕಾರಕ್ಕೆ 13 ಚಿತಾಗಾರಗಳಿಗೆ ಅನುಮತಿ ನೀಡಿದ ಸರ್ಕಾರ

ಬೆಂಗಳೂರಿನಲ್ಲಿ ಹೆಚ್ಚಾಯ್ತು ಕೊರೊನಾ ಸೋಂಕಿತರ ಮರಣ ಪ್ರಮಾಣ; ಅಂತ್ಯಸಂಸ್ಕಾರಕ್ಕೆ 13 ಚಿತಾಗಾರಗಳಿಗೆ ಅನುಮತಿ ನೀಡಿದ ಸರ್ಕಾರ

ದಿನ ಕಳೆದಂತೆ ಕೊರೊನಾ ಸೋಂಕಿತರು ಅಧಿಕ ಸಂಖ್ಯೆಯಲ್ಲಿ ಮೃತಪಡುತ್ತಿರುವ ಹಿನ್ನೆಲೆ, ಬೆಂಗಳೂರಿನ 13 ಚಿತಾಗಾರಗಳಲ್ಲೂ ಅಂತ್ಯಸಂಸ್ಕಾರಕ್ಕೆ ಅನುಮತಿ ನೀಡಲಾಗಿದೆ.

read more