ಕಡಲೆಪುರಿ- ಇದರ ಲೋಕವೇ ಬೇರೆ! ಮಂಡಕ್ಕಿ ಅಥವಾ ಕಡಲೆಪುರಿ ಸೇವನೆ ಆರೋಗ್ಯಕ್ಕೆ ತುಂಬಾ ಪ್ರಯೋಜಕಾರಿ! ಇಲ್ಲಿದೆ ಸಂಪೂರ್ಣ ವಿವರ

May 24, 2023

 

ಪಫ್ಡ್ ರೈಸ್: ಮಂಡಕ್ಕಿ ಅಥವಾ ಕಡಲೆಪುರಿ ಮಕ್ಕಳು ಮತ್ತು ದೊಡ್ಡವರು ಎಲ್ಲರಿಗೂ ಇಷ್ಟವಾಗುವ ಮುಖ್ಯ ಆಹಾರಗಳಲ್ಲಿ ಒಂದಾಗಿದೆ. ಬೊರುಗುಲು, ಮುರುಮುರುಲು, ಮುರಿಲು, ಮಂಡಕ್ಕಿ ಅಥವಾ ಕಡಲೆಪುರಿ, ಪಫ್ಡ್ ರೈಸ್ ಎಂದು ಕರೆಯಲ್ಪಡುವ ಈ ಕಡಲೆಪುರಿ ಆರೋಗ್ಯಕ್ಕೆ ಹಲವಾರು ಪ್ರಯೋಜನಗಳನ್ನು ಹೊಂದಿವೆ ಎನ್ನುತ್ತಾರೆ ತಜ್ಞರು. ಈ ಕಾರಣಕ್ಕಾಗಿಯೇ ನಮ್ಮ ಹಿರಿಯರು ಹಲವು ತಲೆಮಾರುಗಳಿಂದ ಅವುಗಳನ್ನು ತಿನ್ನುತ್ತಿದ್ದಾರೆ ಎಂದು ವಿವರಿಸುತ್ತಾರೆ.

ಪಫ್ಡ್ ರೈಸ್: ಮಂಡಕ್ಕಿ ಅಥವಾ ಕಡಲೆಪುರಿ ಮಕ್ಕಳು ಮತ್ತು ದೊಡ್ಡವರು ಎಲ್ಲರಿಗೂ ಇಷ್ಟವಾಗುವ ಮುಖ್ಯ ಆಹಾರಗಳಲ್ಲಿ ಒಂದಾಗಿದೆ. ಬೊರುಗುಲು, ಮುರುಮುರುಲು, ಮುರಿಲು, ಮಂಡಕ್ಕಿ ಅಥವಾ ಕಡಲೆಪುರಿ, ಪಫ್ಡ್ ರೈಸ್ ಎಂದು ಕರೆಯಲ್ಪಡುವ ಈ ಕಡಲೆಪುರಿ ಆರೋಗ್ಯಕ್ಕೆ ಹಲವಾರು ಪ್ರಯೋಜನಗಳನ್ನು ಹೊಂದಿವೆ ಎನ್ನುತ್ತಾರೆ ತಜ್ಞರು. ಈ ಕಾರಣಕ್ಕಾಗಿಯೇ ನಮ್ಮ ಹಿರಿಯರು ಹಲವು ತಲೆಮಾರುಗಳಿಂದ ಅವುಗಳನ್ನು ತಿನ್ನುತ್ತಿದ್ದಾರೆ ಎಂದು ವಿವರಿಸುತ್ತಾರೆ.

 

1 / 8 ಪಫ್ಡ್ ರೈಸ್: ಮಂಡಕ್ಕಿ ಅಥವಾ ಕಡಲೆಪುರಿ ಮಕ್ಕಳು ಮತ್ತು ದೊಡ್ಡವರು ಎಲ್ಲರಿಗೂ ಇಷ್ಟವಾಗುವ ಮುಖ್ಯ ಆಹಾರಗಳಲ್ಲಿ ಒಂದಾಗಿದೆ. ಬೊರುಗುಲು, ಮುರುಮುರುಲು, ಮುರಿಲು, ಮಂಡಕ್ಕಿ ಅಥವಾ ಕಡಲೆಪುರಿ, ಪಫ್ಡ್ ರೈಸ್ ಎಂದು ಕರೆಯಲ್ಪಡುವ ಈ ಕಡಲೆಪುರಿ ಆರೋಗ್ಯಕ್ಕೆ ಹಲವಾರು ಪ್ರಯೋಜನಗಳನ್ನು ಹೊಂದಿವೆ ಎನ್ನುತ್ತಾರೆ ತಜ್ಞರು. ಈ ಕಾರಣಕ್ಕಾಗಿಯೇ ನಮ್ಮ ಹಿರಿಯರು ಹಲವು ತಲೆಮಾರುಗಳಿಂದ ಅವುಗಳನ್ನು ತಿನ್ನುತ್ತಿದ್ದಾರೆ ಎಂದು ವಿವರಿಸುತ್ತಾರೆ.

ಮಂಡಕ್ಕಿ ಅಥವಾ ಕಡಲೆಪುರಿಯನ್ನು ಅಕ್ಕಿಯಿಂದ ತಯಾರಿಸುತ್ತಾರೆ. ಹಾಗಾಗಿ ಅಕ್ಕಿಯಲ್ಲಿ ಕಂಡುಬರುವ ಎಲ್ಲಾ ಪೋಷಕಾಂಶಗಳು ಇದರಲ್ಲಿವೆ. ಈ ಕಡಲೆಪುರಿಯಿಂದ ಸಿಹಿತಿಂಡಿಗಳು, ಪಾಯಸ ಮತ್ತು ಟಿಫಿನ್‌ಗಳನ್ನು ಸಹ ತಯಾರಿಸಿ, ತಿನ್ನುತ್ತಾರೆ. ಇವುಗಳನ್ನು ತಿಂದರೆ ತೂಕ ಕಡಿಮೆಯಾಗಿ ಆರೋಗ್ಯದಿಂದ ಇರುತ್ತೀರಿ. ನಿಜವಾಗಿಯೂ ಕಡಲೆಪುರಿಯನ್ನು ತಿನ್ನುವುದರಿಂದ ಆಗುವ ಪ್ರಯೋಜನಗಳನ್ನು ಈಗ ತಿಳಿಯೋಣ.

 

2 / 8 ಮಂಡಕ್ಕಿ ಅಥವಾ ಕಡಲೆಪುರಿಯನ್ನು ಅಕ್ಕಿಯಿಂದ ತಯಾರಿಸುತ್ತಾರೆ. ಹಾಗಾಗಿ ಅಕ್ಕಿಯಲ್ಲಿ ಕಂಡುಬರುವ ಎಲ್ಲಾ ಪೋಷಕಾಂಶಗಳು ಇದರಲ್ಲಿವೆ. ಈ ಕಡಲೆಪುರಿಯಿಂದ ಸಿಹಿತಿಂಡಿಗಳು, ಪಾಯಸ ಮತ್ತು ಟಿಫಿನ್‌ಗಳನ್ನು ಸಹ ತಯಾರಿಸಿ, ತಿನ್ನುತ್ತಾರೆ. ಇವುಗಳನ್ನು ತಿಂದರೆ ತೂಕ ಕಡಿಮೆಯಾಗಿ ಆರೋಗ್ಯದಿಂದ ಇರುತ್ತೀರಿ. ನಿಜವಾಗಿಯೂ ಕಡಲೆಪುರಿಯನ್ನು ತಿನ್ನುವುದರಿಂದ ಆಗುವ ಪ್ರಯೋಜನಗಳನ್ನು ಈಗ ತಿಳಿಯೋಣ.

 

ಕಡಲೆಪುರಿ ಭೌತಿಕವಾಗಿ ತುಂಬಾ ಹಗುರವಾದ ಆಹಾರವಾಗಿದೆ. ಆದರೆ ಆರೋಗ್ಯದ ದೃಷ್ಟಿಯಿಂದ ಅದರ ತೂಕ ಬಹಳಷ್ಟಿದೆ! ಕಡಲೆಪುರಿ ಕಡಿಮೆ ಕ್ಯಾಲೋರಿಗಳನ್ನು ಹೊಂದಿರುತ್ತವೆ. ದೇಹದಲ್ಲಿ ಸಂಗ್ರಹವಾದ ಕೊಬ್ಬನ್ನು ಕರಗಿಸುವಲ್ಲಿ ಅದು ಸಹಕಾರಿಯಾಗಿದೆ. 100 ಗ್ರಾಂ ಕಡಲೆಪುರಿ 17 ಗ್ರಾಂ ಫೈಬರ್ ಅನ್ನು ಒದಗಿಸುತ್ತದೆ. ಪರಿಣಾಮವಾಗಿ ಜೀರ್ಣಾಂಗ ವ್ಯವಸ್ಥೆಯ ಕಾರ್ಯನಿರ್ವಹಣೆ ಸುಧಾರಿಸುತ್ತದೆ ಮತ್ತು ಹೊಟ್ಟೆಯೂ ಆರೋಗ್ಯಕರವಾಗಿರುತ್ತದೆ. ಜೀರ್ಣಕಾರಿ ಸಮಸ್ಯೆಗಳೂ ದೂರವಾಗುತ್ತವೆ!

 

3 / 8 ಕಡಲೆಪುರಿ ಭೌತಿಕವಾಗಿ ತುಂಬಾ ಹಗುರವಾದ ಆಹಾರವಾಗಿದೆ. ಆದರೆ ಆರೋಗ್ಯದ ದೃಷ್ಟಿಯಿಂದ ಅದರ ತೂಕ ಬಹಳಷ್ಟಿದೆ! ಕಡಲೆಪುರಿ ಕಡಿಮೆ ಕ್ಯಾಲೋರಿಗಳನ್ನು ಹೊಂದಿರುತ್ತವೆ. ದೇಹದಲ್ಲಿ ಸಂಗ್ರಹವಾದ ಕೊಬ್ಬನ್ನು ಕರಗಿಸುವಲ್ಲಿ ಅದು ಸಹಕಾರಿಯಾಗಿದೆ. 100 ಗ್ರಾಂ ಕಡಲೆಪುರಿ 17 ಗ್ರಾಂ ಫೈಬರ್ ಅನ್ನು ಒದಗಿಸುತ್ತದೆ. ಪರಿಣಾಮವಾಗಿ ಜೀರ್ಣಾಂಗ ವ್ಯವಸ್ಥೆಯ ಕಾರ್ಯನಿರ್ವಹಣೆ ಸುಧಾರಿಸುತ್ತದೆ ಮತ್ತು ಹೊಟ್ಟೆಯೂ ಆರೋಗ್ಯಕರವಾಗಿರುತ್ತದೆ. ಜೀರ್ಣಕಾರಿ ಸಮಸ್ಯೆಗಳೂ ದೂರವಾಗುತ್ತವೆ!

 

ವಿಟಮಿನ್ ಡಿ, ಬಿ, ಕ್ಯಾಲ್ಸಿಯಂ ಮತ್ತು ಕಬ್ಬಿಣದಂತಹ ಪೋಷಕಾಂಶಗಳು ಕಡಲೆಪುರಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿವೆ. ಈ ಎಲ್ಲಾ ಪೋಷಕಾಂಶಗಳು ಮೂಳೆಗಳು ಮತ್ತು ಹಲ್ಲುಗಳಿಗೆ ಬಲವೊದಗಿಸಲು ಪ್ರಮುಖವಾಗಿವೆ. ಮೂಳೆ ಮುರಿತದ ಸಂದರ್ಭದಲ್ಲಿ ಇವುಗಳನ್ನು ಸೇವಿಸುವುದು ತುಂಬಾ ಒಳ್ಳೆಯದು.

 

4 / 8 ವಿಟಮಿನ್ ಡಿ, ಬಿ, ಕ್ಯಾಲ್ಸಿಯಂ ಮತ್ತು ಕಬ್ಬಿಣದಂತಹ ಪೋಷಕಾಂಶಗಳು ಕಡಲೆಪುರಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿವೆ. ಈ ಎಲ್ಲಾ ಪೋಷಕಾಂಶಗಳು ಮೂಳೆಗಳು ಮತ್ತು ಹಲ್ಲುಗಳಿಗೆ ಬಲವೊದಗಿಸಲು ಪ್ರಮುಖವಾಗಿವೆ. ಮೂಳೆ ಮುರಿತದ ಸಂದರ್ಭದಲ್ಲಿ ಇವುಗಳನ್ನು ಸೇವಿಸುವುದು ತುಂಬಾ ಒಳ್ಳೆಯದು.

ಅಧಿಕ ರಕ್ತದೊತ್ತಡ, ಹೃದಯಾಘಾತ ಮತ್ತು ಪಾರ್ಶ್ವವಾಯುಗಳಂತಹ ಗಂಭೀರ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವ ಜನರು ಕಡಲೆಪುರಿಯನ್ನು ಆಗಾಗ್ಗೆ ತೆಗೆದುಕೊಳ್ಳುವುದನ್ನು ತಪ್ಪಿಸಬಹುದು. ಕಡಿಮೆ ಸೋಡಿಯಂ ಉಳ್ಳ ಕಡಲೆಪುರಿಯನ್ನು ನಿಯಮಿತವಾಗಿ ಸೇವಿಸುವುದರಿಂದ ರಕ್ತದೊತ್ತಡವನ್ನು ಸ್ಥಿರವಾಗಿರಿಸಿಕೊಳ್ಳಬಹುದು. ಅಲ್ಲದೆ ಹೃದಯದ ಕಾರ್ಯವೂ ಉತ್ತಮವಾಗಿರುತ್ತದೆ.
 

5 / 8 ಅಧಿಕ ರಕ್ತದೊತ್ತಡ, ಹೃದಯಾಘಾತ ಮತ್ತು ಪಾರ್ಶ್ವವಾಯುಗಳಂತಹ ಗಂಭೀರ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವ ಜನರು ಕಡಲೆಪುರಿಯನ್ನು ಆಗಾಗ್ಗೆ ತೆಗೆದುಕೊಳ್ಳುವುದನ್ನು ತಪ್ಪಿಸಬಹುದು. ಕಡಿಮೆ ಸೋಡಿಯಂ ಉಳ್ಳ ಕಡಲೆಪುರಿಯನ್ನು ನಿಯಮಿತವಾಗಿ ಸೇವಿಸುವುದರಿಂದ ರಕ್ತದೊತ್ತಡವನ್ನು ಸ್ಥಿರವಾಗಿರಿಸಿಕೊಳ್ಳಬಹುದು. ಅಲ್ಲದೆ ಹೃದಯದ ಕಾರ್ಯವೂ ಉತ್ತಮವಾಗಿರುತ್ತದೆ.

ಕಡಲೆಪುರಿಯಲ್ಲಿ ಕಾರ್ಬೋಹೈಡ್ರೇಟ್ ಅಧಿಕವಿರುವುದರಿಂದ ಮಿತವಾಗಿ ತಿಂದರೂ ಬೇಕಾದ ಶಕ್ತಿ ಸಿಗುತ್ತದೆ. ಹಾಗಾಗಿ ಮಿತವಾಗಿ ತಿನ್ನಲು ಬಯಸುವ ಮಧುಮೇಹಿಗಳಿಗೆ ಕಡಲೆಪುರಿ ಒಳ್ಳೆಯದು.

 

6 / 8 ಕಡಲೆಪುರಿಯಲ್ಲಿ ಕಾರ್ಬೋಹೈಡ್ರೇಟ್ ಅಧಿಕವಿರುವುದರಿಂದ ಮಿತವಾಗಿ ತಿಂದರೂ ಬೇಕಾದ ಶಕ್ತಿ ಸಿಗುತ್ತದೆ. ಹಾಗಾಗಿ ಮಿತವಾಗಿ ತಿನ್ನಲು ಬಯಸುವ ಮಧುಮೇಹಿಗಳಿಗೆ ಕಡಲೆಪುರಿ ಒಳ್ಳೆಯದು.

 

ಕಡಲೆಪುರಿ ಪೌಷ್ಟಿಕಾಂಶದ ಮೌಲ್ಯವು ಮಕ್ಕಳ ಬೆಳವಣಿಗೆಗೆ ಸಹಾಯ ಮಾಡುತ್ತದೆ ಮತ್ತು ಅವರಿಗೆ ಅಗತ್ಯವಿರುವ ಪೋಷಕಾಂಶಗಳನ್ನು ಒದಗಿಸುತ್ತದೆ. ಅವರ ಮೆದುಳನ್ನು ಉತ್ತೇಜಿಸುತ್ತದೆ.

 

7 / 8 ಕಡಲೆಪುರಿ ಪೌಷ್ಟಿಕಾಂಶದ ಮೌಲ್ಯವು ಮಕ್ಕಳ ಬೆಳವಣಿಗೆಗೆ ಸಹಾಯ ಮಾಡುತ್ತದೆ ಮತ್ತು ಅವರಿಗೆ ಅಗತ್ಯವಿರುವ ಪೋಷಕಾಂಶಗಳನ್ನು ಒದಗಿಸುತ್ತದೆ. ಅವರ ಮೆದುಳನ್ನು ಉತ್ತೇಜಿಸುತ್ತದೆ

ಮಕ್ಕಳಲ್ಲಿ ರಕ್ತಹೀನತೆ ಸಾಮಾನ್ಯ ಸಮಸ್ಯೆಯಾಗಿದೆ. ಅವರ ಆಹಾರದಲ್ಲಿ ಕಡಲೆಪುರಿಯನ್ನು ಸೇರಿಸುವುದು ತುಂಬಾ ಒಳ್ಳೆಯದು ಎಂದು ಹೇಳಬೇಕು. ಏಕೆಂದರೆ ಕಡಲೆಪುರಿಯಲ್ಲಿ ಕಬ್ಬಿಣದ ಅಂಶ ಹೇರಳವಾಗಿದೆ. ಇವುಗಳನ್ನು ಮಕ್ಕಳಿಗೆ ನಿತ್ಯ ನೀಡಿದರೆ ರಕ್ತ ವೃದ್ಧಿಯಾಗುತ್ತದೆ.

 

8 / 8 ಮಕ್ಕಳಲ್ಲಿ ರಕ್ತಹೀನತೆ ಸಾಮಾನ್ಯ ಸಮಸ್ಯೆಯಾಗಿದೆ. ಅವರ ಆಹಾರದಲ್ಲಿ ಕಡಲೆಪುರಿಯನ್ನು ಸೇರಿಸುವುದು ತುಂಬಾ ಒಳ್ಳೆಯದು ಎಂದು ಹೇಳಬೇಕು. ಏಕೆಂದರೆ ಕಡಲೆಪುರಿಯಲ್ಲಿ ಕಬ್ಬಿಣದ ಅಂಶ ಹೇರಳವಾಗಿದೆ. ಇವುಗಳನ್ನು ಮಕ್ಕಳಿಗೆ ನಿತ್ಯ ನೀಡಿದರೆ ರಕ್ತ ವೃದ್ಧಿಯಾಗುತ್ತದೆ.

Source: Tv9 Kannada